ಆಡ್ರಿ ಹೆಪ್ಬರ್ನ್, (ಮೇ ೪, ೧೯೨೯ – ಜನವರಿ ೨೦, ೧೯೯೩) ಇಂಗ್ಲೆಂಡ್ ಮತ್ತು ಬೆಲ್ಜಿಯಂ ಮೂಲದ ಹಾಲಿವುಡ್ ನಟಿ. ಮೈ ಫೇರ್ ಲೇಡಿ ಚಿತ್ರದಿಂದ ಜನಪ್ರಿಯತೆಯನ್ನು ಪಡೆದ ಈಕೆ ಮುಂದೆ ನಟ ಗ್ರೆಗೊರಿ ಪೆಕ್ ಜೊತೆಯಲ್ಲಿ ನಟಿಸಿದ್ದ, ರೋಮನ್ ಹಾಲಿಡೆ ಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿಯನ್ನು ಪಡೆದಳು.